Thursday, August 1, 2013

ಬಾಹ್ಯ ಧಾರ್ಮಿಕತೆ ಮತ್ತು ತೋರಿಕೆ

ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು ಉಪವಾಸ ಆಚರಿಸುವ ಹಲವಾರು ತಮ್ಮ ಉಪವಾಸದಿಂದ ಹಸಿವೆ ಮತ್ತು ಬಾಯಾರಿಕೆಯ ಹೊರತು ಬೇರೇನನ್ನೂ ಗಳಿಸುವುದಿಲ್ಲ. ರಾತ್ರಿಯಿಡೀ ನಮಾಝ್ ಮಾಡುವ ಹಲವರು ತಮ್ಮ ರಾತ್ರಿ ನಮಾಝ್‍ಗಳಿಂದ ನಿದ್ದೆಗೇಡಿನ ಹೋರತು ಬೇರೇನನ್ನೂ ಗಳಿಸುವುದಿಲ್ಲ.
(ದಾರಿಮಿ)

ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು: ಒಬ್ಬನು ಸುಳ್ಳು ಮಾತು ಮತ್ತು ಆ ಪ್ರಕಾರ ವರ್ತಿಸುವುದನ್ನು ತೋರೆಯದಿದ್ದರೆ ಆತನು ಆಹಾರ ಪಾನೀಯಗಳನ್ನು ತೊರೆಯಬೇಕಾದ ಯಾವ ಅಗತ್ಯವೂ ಅಲ್ಲಾಹನಿಗಿಲ್ಲ.

(ಬುಖಾರಿ)

No comments:

Post a Comment