Thursday, August 1, 2013

ರಮಝಾನ್ ಪ್ರಾಯಶ್ಚಿತದ ತಿಂಗಳು

ರಮಝಾನ್ ಪ್ರಾಯಶ್ಚಿತದ ತಿಂಗಳು. ರಮಝಾನಿನಲ್ಲಿ ರಾತ್ರಿಯ ಅಂತಿಮ ಜಾವಗಳಲ್ಲಿ ಹಾಸಿಗೆಯಿಂದ ಎದ್ದು, ಸಂಭವಿಸಿದ ತಪ್ಪುಗಳಿಗೆ ಅಲ್ಲಾಹನಲ್ಲಿ ಕ್ಷಮೆ ಯಾಚಿಸಬೇಕು. ಅಲ್ಲಾಹನು ನಮ್ಮ ತಪ್ಪುಗಳನ್ನು ಕ್ಷಮಿಸಬೇಕೆಂದು ಬಯಸುವ ನಾವು ಇತರರ ತಪ್ಪುಗಳನ್ನು ಕ್ಷಮಿಸುವ ಔದಾರ್ಯತೆಯನ್ನು ತೋರಿಸಬೇಕು.

No comments:

Post a Comment