Thursday, August 1, 2013

ವಿವಾಹ ಬಂಧದ ಕುರಿತು ಇಸ್ಲಾಮ್ ಏನು ಹೇಳುತ್ತದೆ?

ಪ್ರವಾದಿ(ಸ.ಅ)ರು ಹೇಳಿದರು: ಯಾವಾಗ ಒಬ್ಬ ಮನುಷ್ಯ ವಿವಾಹಿತನಾಗುತ್ತಾನೋ... ಅವನಿಗೆ ಧರ್ಮವು ಅರ್ಧದಷ್ಟು ಪೂರ್ತಿ ಗೊಂಡಿತು. ತದನಂತರ ಉಳಿದ ಅರ್ಧ ಭಾಗ ಅವನಿಗೆ ಅಲ್ಲಾಹನ ಮೇಲಿರುವ ಭಯ ಭಕ್ತಿಯಿಂದ ಪೂರ್ತಿಗೊಳ್ಳುವುದು.

[ಸಹೀಹ್ ಅಲ್ ಜಾಮಿಃ]

No comments:

Post a Comment