1. ತಮ್ಮ ಮಕ್ಕಳಿಗೆ ಏಕದೇವ ವಿಶ್ವಾಸ ಮತ್ತು ಅದರ ಪ್ರಮುಖ್ಯತೆಯ ಕುರಿತು ವಿವರಣೆ ಕೋಡುಬೇಕು. ಅದರ ಜೋತೆಗೆ ಶಿರ್ಕ್ ಮತ್ತು ಅದರ ದುಷ್ಪರಿಣಾಮಗಳ ಕುರಿತು ಕಲಿಸಿಕೊಡಬೇಕು.
2. ನನ್ನನ್ನು ಯಾಕಾಗಿ ಸೃಷ್ಟಿಸಲಾಗಿದೆ ಎಂಬುದರ ಕುರಿತು ಮತ್ತು ಇಬಾದತ್ತಿನ ಅಗತ್ಯದ ಕುರಿತು ಮಕ್ಕಳಿಗೆ ಭೊಧನೆ ನೀಡಬೇಕು.
3. ನರಕ ಶಿಕ್ಷೆಯ ಕುರುತು ಹೆದರಿಸುವಾಗ ಅಥವಾ ಮುನ್ನಚ್ಚರಿಗೆ ನೀಡುವಾಗ ಮಧ್ಯವ ನಿಲುವು ಪಾಲಿಸುವುದು ಅಗತ್ಯ.
4. ನಮಗೆ ಅನ್ನ-ಪಾನೀಯ, ವಸ್ತ್ರ-ವಸತಿ ನೀಡಿದ ಮತ್ತು ಅದಕ್ಕೂ ಮಿಗಿಲಾಗಿ ಅಲ್ಲಾಹನನ್ನು ಅನುಸರಿಸುವ ಮುಸ್ಲಿಮರನ್ನಾಗಿಸಿದ ಅಲ್ಲಾಹನನ್ನು ಪ್ರೀತಿಸಬೇಕು ಎಂಬುವುದನ್ನು ತಿಳಿಸಬೇಕು.
5. ಅಲ್ಲಾಹನು ಎಲ್ಲವನ್ನು ವೀಕ್ಷಿಸುವವನಾಗಿದ್ದಾನೆ ಎಂಬುವುದನ್ನು ಕಲಿಸಿಕೊಡುವುದರ ಮೂಲಕ ಏಕಾಂತದಲ್ಲಿರುವಾಗಲೂ ಪಾಪವೆಸಗುವುದರಿಂದ ಹಿಂದೆ ಸರಿಸಲು ಪ್ರಯತ್ನಿಸಬೇಕು...
Will Continue Insha Allah
Will Continue Insha Allah
No comments:
Post a Comment