ಅಬ್ದುಲ್ಲಾ ಬಿನ್
ಬುಹೈನಾ [ರ]ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಸಹಾಬಿಗಳಿಗೆ ಝುಹರ್ ನಮಾಝ್ ಮಾಡಿಸಿದರು.
ಪ್ರಥಮ ಎರಡು ರಕಅತ್'ಗಳ ನಂತರ ಕುಳಿತುಕೊಳ್ಳದೆ ಎದ್ದು ನಿಂತರು. ಜನರೂ ಪ್ರವಾದಿಯವರ [ಸ] ಜತೆ ಎದ್ದು ನಿಂತರು.
ನಮಾಝ್ ಮುಗಿಸಿ ಪ್ರವಾದಿ [ಸ] ಸಲಾಮ್ ಹೇಳುವುದನ್ನು ಜನರು ನಿರೀಕ್ಷಿಸುತ್ತಿದ್ದಾಗ, ಪ್ರವಾದಿ [ಸ]
ಕುಳಿತು ಸಲಾಮ್ ಮಾಡುವುದಕ್ಕೆ ಮುಂಚೆ ಎರಡು ಸುಜೂದ್'ಗಳನ್ನು ಮಾಡಿದರು.
[ಬುಖಾರಿ,
ಮುಸ್ಲಿಮ್]
No comments:
Post a Comment