ಅಬೂ ಕತಾದಃ [ರ]
ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಜನರ ಇಮಾಮತ್ ಮಾಡುವುದನ್ನು ನಾನು ನೋಡಿದೆ. ಅಬುಲ್ ಆಸ್'ರ ಪುತ್ರಿ ಉಮಾಮ
ಪ್ರವದಿವರ್ಯರ [ಸ] ಭುಜದಲ್ಲಿರುತ್ತಿರುತ್ತಿದ್ದರು. ಪ್ರವಾದಿ [ಸ] ರುಕೂಹ್ ಮಾಡುವಾಗ ಅವಳನ್ನು
ಕುಳ್ಳಿರಿಸುತ್ತಿದ್ದರು. ಸುಜೂದ್'ನಿಂದ ಏಳುವಾಗ ಅವಳನ್ನು ತಮ್ಮ ಮೇಲೆ ಎತ್ತಿಕೊಳ್ಳುತ್ತಿದ್ದರು.
[ಬುಖಾರಿ,
ಮುಸ್ಲಿಮ್]
No comments:
Post a Comment